

ತಲ್ಲೂರ: ಆರೋಗ್ಯವಾಗಿರಲು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಾಯಿ ಪಿಕೆಪಿಎಸ್ ಅಧ್ಯ ಮಹಾರುದ್ರಪ್ಪ ಉಪ್ಪಿನ ಹೇಳಿದರು.
ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಈಚೆಗೆ ಈಶಾ ಗ್ರಾಮೋತ್ಸವದಿಂದ ಹಮ್ಮಿಕೊಂಡಿದ್ದ ವಾಲಿಬಾಲ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಮುಖ್ಯಶಿಕ ಡಿ.ಡಿ.ಭೋವಿ ಮಾತನಾಡಿ, ಯುವಜನರು ಮೊಬೈಲ್ ಚಟ ತ್ಯಜಿಸಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ತೊರಗಲ್ಲಮಠದ ದೀಪಕ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯಶಿಕ ರಾಜಶೇಖರ ದುಂಡನಕೊಪ್ಪ, ನಿವತ್ತ ಮಾಜಿ ಸೆನಿಕರ ಸಂದ ಅಧ್ಯ ಬಸಪ್ಪ ಅಂಗಡಿ, ಶಂಕರಗೌಡ ಪಾಟೀಲ, ನಿವತ್ತ ಶಿಕ ಎ.ವಿ.ಇಂಗಳೆ, ಬಸಪ್ಪ ಲಕ್ಕನ್ನವರ, ಸುಬಾನಿ ಕುದರಿ, ಎಲ್.ಕೆ.ಪೂಜೇರ, ರಾವೇಂದ್ರ ಗುಳಗುಂದಿ, ಆರ್.ಎಸ್.ಕಲ್ಲನ್ನವರ, ಭಾರತಿ ಗುಳಗುಂದಿ, ಶಂಕರ ಗುಳಗುಂದಿ, ಎಂ.ವಿ.ಉಪ್ಪಿನ, ಬಸನಗೌಡ ಹಿರಲಿಂಗನವರ, ಎಲ್.ಎ್.ಬಾನದಾರ, ಬಸನಗೌಡ ಅಣ್ಣಗೇರಿ, ಎಸ್.ಎ್.ಬಡಿಗೇರ, ಎಸ್.ಎ್.ಮುರಗನ್ನವರ, ಬಸವರಾಜ ಕಟ್ಟಿಮನಿ, ಮಹಾಂತೇಶ ಉಪ್ಪಾರ ಹಾಗೂ ಈಶಾ ಗ್ರಾಮೋತ್ಸವ ಸದಸ್ಯರಿದ್ದರು.