ನಾಡ್ಪಾಲಿನಲ್ಲಿ ಒಂಟಿ ಸಲಗ ಹಾವಳಿ

elephant 1
Published on

ಹೆಬ್ರಿ: ನಾಡ್ಪಾಲು ಗ್ರಾಮದಲ್ಲಿ ಮತ್ತೆ ಒಂಟಿ ಸಲಗದ ಹಾವಳಿ ಹೆಚ್ಚಾಗಿದೆ. ಕೆಲವು ದಿನಗಳಿಂದ ನೆಲ್ಲಿಕಟ್ಟೆ ಕೆದ್ದಲಮಕ್ಕಿ ಉಷಾ ಶೆಟ್ಟಿಗೆ ಸೇರಿದ ಗದ್ದೆಯಲ್ಲಿ ದಾಂಧಲೆ ನಡೆಸಿದೆ. ಬೊಬ್ಬರ್ ಬೆಟ್ಟು ಸುಬ್ರಯಾ ಅಚಾರ್ಯರು ಕೃಷಿಗೆ ಹಾಕಿರುವ ಪೈಪ್‌ಲೈನ್ ಪುಡಿ ಮಾಡಿ ಮರಗಳನ್ನು ನಾಶಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net