ಹೊಳಲ್ಕೆರೆ: ಟಿ.ನುಲೇನೂರು ಗ್ರಾಪಂ ಅಧ್ಯಕ್ಷರಾಗಿ ಕಾಂತಮ್ಮ ನಾಗರಾಜ್, ಉಪಾಧ್ಯಕ್ಷರಾಗಿ ಸುಶೀಲಮ್ಮ ಪರಶುರಾಮಪ್ಪ ಗುರುವಾರ ಅವಿರೋಧವಾಗಿ ಆಯ್ಕೆಯಾದರು..ಚುನಾವಣಾ ಅಧಿಕಾರಿಯಾಗಿ ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆಯ ಎಇಇ ವೆಂಕಟರಮಣಪ್ಪ ಕಾರ್ಯ ನಿರ್ವಹಿಸಿದರು.