ಆಲಘಟ್ಟ ಪಂಚಾಯಿತಿಗೆ ಸಾರಥಿ ಯಾರು?

SIRIGERE GP 11
Published on

ಸಿರಿಗೆರೆ: ಆಲಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ.ಎಂ.ನಾಗರಾಜಪ್ಪ ಅವಿರೋಧವಾಗಿ, ಉಪಾಧ್ಯಕ್ಷರಾಗಿ ಲಲಿತಮ್ಮ ಆಯ್ಕೆಯಾದರು.

ಗ್ರಾಪಂ ಪಿಡಿಒ ಬಸವರಾಜ್, ಕಾರ್ಯದರ್ಶಿ ನಾಗರಾಜ್, ಸದಸ್ಯರಾದ ಬಸವರಾಜ್, ಪಾಂಡು, ರಮೇಶ್, ರಾಮಪ್ಪ, ತ್ರಿವೇಣಿ, ಓಬಜ್ಜ, ಮುಖಂಡರಾದ ರಂಗಪ್ಪ, ತಿಮ್ಮಣ್ಣ, ನಾಗರಾಜ್, ಶ್ರೀನಿವಾಸ್, ಚಂದ್ರಪ್ಪ, ರೇವಣ್ಣ, ಪುನೀತ್, ಸುಧಾಕರ್, ಕೆಂಚವೀರಪ್ಪ, ರುದ್ರಮುನಿ, ಡಾ.ಚಂದ್ರಶೇರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net