

ಸವದತ್ತಿ: ಕಿತ್ತೂರು ಉತ್ಸವದ ವೀರಜ್ಯೋತಿ ಯಾತ್ರೆಯನ್ನು ಸವದತ್ತಿ ತಾಲೂಕಾಡಳಿತದಿಂದ ಭಾನುವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಶಾಸಕ ವಿಶ್ವಾಸ ವೈದ್ಯ, ಬಿಜೆಪಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ತಾಪಂ ಇಒ ಬಸವರಾಜ ಅಯ್ಯನಗೌಡರ, ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚಣ್ಣವರ, ಉಪ ತಹಸೀಲ್ದಾರ ಎಂ.ಎನ್.ಮಠದ, ಶಶಿರಾಜ ವನಕಿ, ಮಲ್ಲಿಕಾರ್ಜುನ ಬೇವೂರ, ಡಾ.ಹೇಮಂತ ಭಸ್ಮೆ, ಜಗದೀಶ ಶಿಂತ್ರಿ, ಮಲ್ಲು ಬೀಳಗಿ, ಬಸವರಾಜ ಕಾರದಗಿ ಇತರರಿದ್ದರು.