ವೀಕ್ಲಿ ಎಕ್ಸ್​ಪ್ರೆಸ್ ರೈಲು

New Rail New
Published on

ಹುಬ್ಬಳ್ಳಿ : ಪ್ರಯಾಣಿಕರ ದಟ್ಟಣೆ ನಿವಾರಣೆಗಾಗಿ ರೈಲ್ವೆ ಇಲಾಖೆ ಬೇಸಿಗೆ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದೆ.

ವಾಸ್ಕೊ - ಮುಜಾಫರ್- ವಾಸ್ಕೊ ವೀಕ್ಲಿ ಎಕ್ಸ್​ಪ್ರೆಸ್ ಸ್ಪೇಷಲ್ ರೈಲು 4 ಟ್ರಿಪ್ ಸಂಚರಿಸಲಿದೆ. ಏ. 17, 24, ಮೇ 1 ಮತ್ತು 8ರ ಪ್ರತಿ ಬುಧವಾರದಂದು ಮಧ್ಯಾಹ್ನ ಮಧ್ಯಾಹ್ನ 4 ಗಂಟೆಗೆ ವಾಸ್ಕೊದಿಂದ ಹೊರಡುವ ರೈಲು, ಶುಕ್ರವಾರ ಬೆಳಗ್ಗೆ 9.45ಕ್ಕೆ ಮುಜಾಫರ್ ನಿಲ್ದಾಣ ತಲುಪಲಿದೆ.

ಏ. 20, 27, ಮೇ 4 ಮತ್ತು 11 ರ ಪ್ರತಿ ಶನಿವಾರದಂದು ಮಧ್ಯಾಹ್ನ 1 ಗಂಟೆಗೆ ಮುಜಾಫರ್ ನಿಲ್ದಾಣದಿಂದ ಹೊರಡುವ ರೈಲು, ಸೋಮವಾರ ಬೆಳಗ್ಗೆ 6.30ಕ್ಕೆ ವಾಸ್ಕೊ ನಿಲ್ದಾಣ ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net