ಅ.1ರಂದು ಆಯುಧ ಪೂಜೆ

ತಾವರಗೇರಾದ ಖಾಸಗಿ ಕಲ್ಯಾಣ ಮಂಟಪದಲ್ಲಿ ದಸರಾ ಆಚರಣೆ ಕುರಿತ ಪೂರ್ವಭಾವಿ ಸಭೆ ನಡೆಯಿತು. ಪಪಂ ಸದಸ್ಯರಾದ ಶ್ರೀನಿವಾಸ ಸಿಂಗ್, ಕರಡೆಪ್ಪ ನಾಲತವಾಡ, ಪ್ರಮುಖರಾದ ಅಮರೇಶ ಗಲಗಲಿ, ಹನಮೇಶಪ್ಪ ಕ್ಯಾಡೇದ, ಶಂಕರ ಇಲ್ಲೂರ ಇತರರಿದ್ದರು.
ತಾವರಗೇರಾದ ಖಾಸಗಿ ಕಲ್ಯಾಣ ಮಂಟಪದಲ್ಲಿ ದಸರಾ ಆಚರಣೆ ಕುರಿತ ಪೂರ್ವಭಾವಿ ಸಭೆ ನಡೆಯಿತು. ಪಪಂ ಸದಸ್ಯರಾದ ಶ್ರೀನಿವಾಸ ಸಿಂಗ್, ಕರಡೆಪ್ಪ ನಾಲತವಾಡ, ಪ್ರಮುಖರಾದ ಅಮರೇಶ ಗಲಗಲಿ, ಹನಮೇಶಪ್ಪ ಕ್ಯಾಡೇದ, ಶಂಕರ ಇಲ್ಲೂರ ಇತರರಿದ್ದರು.
Published on

ತಾವರಗೇರಾ: ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಿಜಯ ದಶಮಿ ಆಚರಣೆ ಕುರಿತು ಪೂರ್ವ ಭಾವಿ ಸಭೆ ನಡೆಯಿತು. ಅ.1 ಅಶ್ವೀಜ ಶುದ್ಧ ನವಮಿಯಂದು ಆಯುಧ ಪೂಜೆ (ಖಂಡೆ ಪೂಜೆ). ಅ.2ಕ್ಕೆ ಅಶ್ವೀಜ ಶುದ್ಧ ದಶಮಿಯಂದು ವಿಜಯ ದಶಮಿ (ಬನ್ನಿ ಹಬ್ಬ) ಆಚರಿಸಲಾಗುವುದು ಎಂದು ವೇದಮೂರ್ತಿ ಪಾಲಾಕ್ಷಯ್ಯಸ್ವಾಮಿ ಹಾಗೂ ಪವಮಾನಾಚಾರ್ಯ ಜೋಶಿ ತಿಳಿಸಿದರು. ಪಪಂ ಸದಸ್ಯರಾದ ಶ್ರೀನಿವಾಸ ಸಿಂಗ್, ಕರಡೆಪ್ಪ ನಾಲತವಾಡ, ಪ್ರಮುಖರಾದ ಅಮರೇಶ ಗಲಗಲಿ, ಹನಮೇಶಪ್ಪ ಕ್ಯಾಡೇದ, ಶಂಕರ ಇಲ್ಲೂರ, ಉಮ್ಮಣ್ಣ ಬಡಗೇರ, ಗೋಪಾಲ ಕೃಷ್ಣ ದರೋಜಿ, ಶ್ಯಾಮೂರ್ತಿ ಕಟ್ಟಿಮನಿ, ಹನಮೇಶ ಯಾದವ, ಮಲ್ಲಪ್ಪ ಜುಮಲಾಪೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net