

ಗದಗ: ಅಕ್ಟೋಬರ್ 1 ಗದಗ ಬೆಟಗೇರಿ ಅವಳಿ ನಗರದ ವಾರ್ಡ್ ನಂಬರ್ 34 35 35ರಲ್ಲಿ ಸಚ್ಚಿದಾನಂದ ಮಠ ಈಶ್ವರ ಗುಡಿ ಲೈನ್ ಒಂದನೇ ಕ್ರಾಸ್, ದೊಡ್ಡಮನಿ ಅವರ ಲೈನ್ ಸಿದ್ದು ಪಾಟೀಲರ ಲೈನ್ ಆದರ್ಶ ನಗರ ವಾರ್ಡ್ ನಂಬರ್ 8,9.10 ರಲ್ಲಿ ಕಬಡ್ಡಿ ಲೈನ್ ಶರಣಬಸವೇಶ್ವರ ಲೈವ್ ಮಲ್ಲಾರಾಯಣ ಕಟ್ಟಿ ಕಾಟಿಗಾರ್ ಓಣಿ ಪಿಬಿ ರಸ್ತೆ, ಓಣಿ ಬಾಬಣ್ಣ ಚಹಾದ ಅಂಗಡಿ ಲೈನ್ ವಾರ್ಡ್ ನಂಬರ್ 28ರಲ್ಲಿ ಕೃಷ್ಣ ಟ್ಯೂಷನ್ ಲೈನ್ ಸೋಲಾರ್ ಪಟ್ಟಿ ಲೈನ್ ಗವಾಯಿಗಳ ಆಶ್ರಮ ಮುಂದಿನ ಲೈನ್ ಅಬ್ಬಿಗೇರಿ ಲೈನ್ ವಾರ್ಡ್ ನಂಬರ್ 22ರಲ್ಲಿ ಅಮರೇಶ್ವರ ನಗರ ತಾಜನಗರ ರಾಚೋಟೇಶ್ವರ ನಗರ ಶರಣಪ್ಪನ್ ಲೈನ್ ವಾರ್ಡ್ ನಂಬರ್ 19ರಲ್ಲಿ ಹಾಳದಿವ್ಯ ಕರಿದೇವರು ಗುಡಿ ವಾರ್ಡ್ ನಂ 20 ರಲ್ಲಿ ಖಾನತೋಟ ಬೇವಿನಮರದಮ್ಮ ವಸ್ತ್ರದವರಿಗೆ ಕೊಟ್ಟೂರು ಭಾಗ 1,2 ಹುಲಿಗೆಮ್ಮನ ಗುಡಿ ಬಳ್ಳಾರಿ ಭಾಗ 1,2,3 ಖಾನತೋಟ ಶರೀಫ ಅಜ್ಜನ ಗುಡಿ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.