ಅಗಸ್ಟ 4 ರಂದು ಗದಗ ಬೆಟಗೇರಿ ನಗರದ ವಿವಿಧೆಡೆ ನೀರು ಪೂರೈಕೆ ವಿವರ

Vijayavani-logo
Published on

 ಗದಗ:  ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಅಗಸ್ಟ 4 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ವಾರ್ಡ್ 22 ವಿಜಯನಗರ ಶಾಲೆ ಕಮತರ ಲೇಔಟ್ ಹನುಮಂತ ದೇವರ ಗುಡಿ ಲೈನ್ ವಾಲ್ಮೀಕಿ ಭವನ ಶಿವಪ್ಪರ ಲೈನ್ ಟವರ್ ಕಂಬ ಕೆಲವು ಉಳಿದ ಭಾಗಗಳು. ವಾರ್ಡ್ 35 ರಾಮನಗರ ಸೇವಾಲಲ್ ನಗರ ಬಾಲಾಜಿ ನಗರ ಬಾಪೂಜಿ ನಗರ ಆದರ್ಶ ನಗರ 9 ನಂ ಶಾಲೆ ಉಳಿದ ಕೆಲವು ಭಾಗಗಳು. ವಾರ್ಡ್ 11, 12 ಮಾರುತಿ ಗುಡಿ ಪಿ ಅಂಡ್ ಟಿ ಕ್ವಾಟ್ರಸ್ ಕರಿಯಮ್ಮ ಕಲ್ಲು ಇರಾನಿ ಕಾಲೋನಿ ಗಣೇಶ ಕಟ್ಟಿ ಕೆಲವು ಉಳಿದ ಭಾಗಗಳು. ವಾರ್ಡ್ 28 ಪಂಚಾಕ್ಷರಿ ನಗರ 6, 4 ನೇ ಕ್ರಾಸ್ ಗಳು. ವಾರ್ಡ್ 21, 23, 20, 25, 19 ಕೆರಕಲಮಟ್ಟಿ ಸಿ ಟಿ ಹಾಲ ಭಾಗ -1,2 ಹನುಮಾನ ಗರಡಿ ಪಲ್ಲೇದರ ಲೈನ್ ಕಲಬಂಡಿಯವರ ಲೈನ್ ಹಾಳ ದಿಬ್ಬ ಪಗಡದ ಭಾಗ -1,2 ಚಿನ್ನೂರರ ಲೈನ್ ಹುಲಿಗೆಮ್ಮ ಗುಡಿ ಲೈನ್ ಬೇವಿನಮರದಮ್ಮನ ಗುಡಿ ಲೈನ್ ಸೋಮೇಶ್ವರ ಗುಡಿ ಲೈನ್ 2 ನಂ ಶಾಲೆ ಎಸ್ ಟಿ ಡಿ ಖಾನ ತೋಟ ಕೆಲವು ಉಳಿದ ಭಾಗಗಳು. ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಸಂಗ್ರಹಣೆ ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿಂದ ಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net