

ಗದಗ: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಸೆಪ್ಟೆಂಬರ್ 22 ರಂದು ವಾರ್ಡ್ ನಂ 01 ರಲ್ಲಿ ಎಸ್.ಎಮ್.ಕೃಷ್ಣಾ ನಗರ, ಮೇಲಿನ ಭಾಗ, ಕೆಳಗಿನ ಭಾಗ, ವಾರ್ಡ ನಂ 28, 29ರಲ್ಲಿ ಪಂಚಾಕ್ಷರಿ ನಗರ, ರಾಜೀವಗಾಂಧಿನಗರ, ವಾರ್ಡ ನಂ 10ರಲ್ಲಿ ಶಿರಹಟ್ಟಿ ಓಣಿ, ತೆಗ್ಗಿನಪೇಟೆ, ಕೊಂಡವಾಡ, ವಾರ್ಡ ನಂ 8ರಲ್ಲಿ ಗಣಪತಿಗುಡಿ, ಕಂಗೂರಿ ಓಣಿ, ಮಲ್ಲಯ್ಯನಕಟ್ಟಿ, ಕಲಬುರ್ಗಿ ಓಣಿ, ಕಲ್ಮಠ ಓಣಿ, ಕೆಲವು ಭಾಗಗಳು, ವಾರ್ಡ ನಂ 28ರಲ್ಲಿ ಕೃಷ್ಣ ಟ್ಯೂಷನ್ ಲೈನ್, ಸೊಲ್ಲಾಪಟ್ಟಿ ಅವರ ಲೈನ್, ವಾರ್ಡ ನಂ 20 ರಲ್ಲಿ ಖಾನತೋಟ, ಶರೀಫಜ್ಜನ ಗದ್ದುಗೆ ಭಾಗ-1, ಭಾಗ-2 ಭಾಗ-3 ಬಳ್ಳಾರಿಯವರ ಲೈನ್ , ಭಾಗ-1, ಭಾಗ-2 ಭಾಗ-3 ಪಲ್ಲೇದರ ಲೈನ್, ವಾರ್ಢ ನಂ 19 ರಲ್ಲಿ ಸಿಟಿ ಹಾಲ್ , ಭಾಗ-1,2,3, ವಾರ್ಡ ನಂ 16ರಲ್ಲಿ ರಹಮತನಗರ ಭಾಗ-1,2,3 ಕೆಲವು ಭಾಗಗಳು ನೀರು ಪೂರೈಕೆ ಮಾಡಲಾಗುವುದು ಪ್ರಕಟಣೆ ತಿಳಿಸಿದ್ದಾರೆ.