ನೀರು ಪೋಲು…

IMG-20230805-WA0018.jpg
Published on

ಹುಬ್ಬಳ್ಳಿಯಲ್ಲಿ ಈಗ ಎಲ್ಲೆಂದರಲ್ಲಿ ಕುಡಿಯುವ ನೀರು ಪೋಲಾಗುವುದು ಸಾಮಾನ್ಯವಾಗಿದೆ. ನಗರದ ವಿವಿಧ ಸ್ಥಳಗಳಲ್ಲಿ ಶನಿವಾರ ನೀರು ಪೋಲಾಗುತ್ತಿರುವುದು ಕಂಡು ಬಂತು. ಹುಬ್ಬಳ್ಳಿಯ ಪಿ.ಬಿ. ರಸ್ತೆ ತುಮಕೂರ ಓಣಿ ಹಾಗೂ ಹೊಸೂರಲ್ಲಿ ಹರಿಯುತ್ತಿರುವ ನೀರಿಗೆ ತಡೆಯೇ ಇರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net