ಅವಳಿ ನಗರ: Aug 20  ರಂದು ನೀರು ಪೂರೈಕೆ

Water
Published on

ಗದಗ: ವಾರ್ಡ್‍ನಂ 29 ಮಸೂತಿ ಲೈನ್, ಮೇಲಿನ ಭಾಗ, ಕೆಳಗಿನ ಭಾಗ ವಾರ್ಡ ನಂ 1ರಲ್ಲಿ ಎಸ್.ಎಮ್.ಕೃಷ್ಣಾ ನಗರ, ಕೆಳಗಿನ ಭಾಗ, ಮೇಲಿನ ಭಾಗ, ವಾರ್ಡ ನಂ 15, 16, 17  ಶಹಪೂರ ಪೇಟೆ, ಡಿ.ಸಿ.ಮಿಲ್ಲ ರೋಡ್, ಜವಳಗಲ್ಲಿ, ಬಸವೇಶ್ವರ ರೋಡ್, ಗಣೇಶ ಗುಡಿ, ಪ್ರಕಾಶ ಸ್ಟೋರ್ ನಂದಿ, ತಡಸದವರ ಲೈನ್, ಗಡಾದವರ ಲೈನ್, ಕಾಡಪ್ಪನವರ ಲೈನ್, ಕಟ್ಟಿಬಸವೇಶ್ವರ ಲೈನ್, ವಿಜಾಪೂರ ಓಣಿ, ನಾಗಪ್ಪನ ಕಟ್ಟಿ, ಶುಧ್ದ ನೀರಿನ ಮುಂದೆ, ಹಿಂದೆ, 4ನಂ ಶಾಲೆಯ ಹಿಂದಿನ ಭಾಗ ಶೌಚಾಲಯದ ಹಿಂದಿನ ಭಾಗ, ಕರ್ನಾಟಕ ಟಾಕೀಜಲೈನ್, ಪರಪ್ಪರಲೈನ್, ವಾರ್ಡನಂ 05ರಲ್ಲಿ ನರಸಾಪೂರ ಆಶ್ರಯ ಕಾಲೋನಿಯ ಮಲ್ಲಿಕಾರ್ಜುನ ಲೈನ್, ಪವಾರವರ ಲೈನ, ಕಾರ್ತಿಕವರ ಲೈನ್, ಚಹಾದ ಅಂಗಡಿ ಲೈನ್, ಮಾಬುಸುಬಾನಿ ಕಟ್ಟಿ ಲೈನ್, ಪೆಂಡರ್ ಓಣಿ , ನಂದರಗಿಯವರ ಲೈನ್, ಜತ್ತಿಯವರ ಲೈನ್, ಬಚ್ಚಲಕ್ಕಮ್ಮನ ಗುಡಿ ಹುಚ್ಚನಗೌಡ್ರ ಓಣಿ, ಚೆನ್ನೆಗೌಡ್ರ ಓಣಿ. ವಾರ್ಡ ನಂ 35ರಲ್ಲಿ ಅಕ್ಕಿ ಡಾ|| ಲೈನ್, ಗಡಗಿಯವರ ಲೈನ್, ಹೂಲಿಯವರ ಲೈನ್, ನೀಲಮ್ಮತಾಯಿಮಠದ ಗಾರ್ಡನ್ ಲೈನ್, ವಾರ್ಡ ನಂ 20ರಲ್ಲಿ ವಿಭೂತಿ ಓಣಿ ಬೇವಿನಮರದಮ್ಮನ ಗುಡಿ ಲೈನ್, ಎಸ್.ಟಿ.ಡಿ. ಭಾಗ-1, ಭಾಗ-2, ಖಾನತೋಟ ಭಾಗ-1, ಭಾಗ-2, ಹುಲಿಗೆಮ್ಮನ ಗುಡಿ ಲೈನ್, ವಾರ್ಡ ನಂ 19ರಲ್ಲಿ ಸಿಟಿ ಹಾಲ್ ಭಾಗ-1, ಭಾಗ-2 ವಾರ್ಡ ನಂ 23 ರಲ್ಲಿ ಜಂತ್ಲಿಯವರ ಲೈನ್, ವಾರ್ಡ ನಂ 21 ರಲ್ಲಿ ಪಡಗದವರ ಲೈನ್, ಭಾಗ-1, ಭಾಗ2.  ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.

ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net