ನಗರದ ವಿವಿಧೆಡೆ ನ. 18 ರಂದು ನೀರು ಪೂರೈಕೆ

Vijayavani-logo
Published on

ಗದಗ: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ನವೆಂಬರ್ 18 ರಂದು  ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ವಾರ್ಡ ನಂ 21,22,23 ರಲ್ಲಿ ಸುಡಗಾಡಗಟ್ಟಿ ಲೈನ್, ಅಕ್ಕಿ ಪ್ಲಾಟ, ಮುನವಳ್ಳಿ ಪ್ಲಾಟ್, ಕಮತರ ಪ್ಲಾಟ್, ಖಾರದ ಭಟ್ಟಿ ಲೈನ್, ಹೊಂಬಳದವರ ಲೈನ್, ಶರಣಪ್ಪನ ಲೈನ್, ನಾಗಪ್ಪನ ಕಟ್ಟಿ ಲೈನ್, ಪಾಟೀಲರ ಲೈನ್, ರಾಚೋಟೆಶ್ವರ ಲೈನ್ ಮುಂದಿನ ಭಾಗ, ವಾರ್ಡ ನಂ 10, 06ರಲ್ಲಿ ಮುಳಗುಂದವರ ಲೈನ್, ಮಲ್ಲಿಕಾರ್ಜುನಗುಡಿ ಲೈನ್, ಕಲ್ಮನಿಯವರ ಲೈನ್, ಮಾನೆಧಾರ ಲೈನ್, ಗಣಾಚಾರ ಲೈನ್, ಬಾಗೋಡಿಯವರ ಲೈನ್, ದೇವದಾ ಲೈನ್, ಕಬಾಡಿ ಲೈನ್, ಅಣ್ಣಿಗೇರಿ ಅವರ ಲೈನ್, ದಿಬ್ಬದ ಲೈನ್, ಕುಲಕರ್ಣಿ ಗಲ್ಲಿ, ಅಂಬೇಡ್ಕರ ಲೈನ್, ಭಜಂತ್ರಿ ಓಣಿ, ಒಕ್ಕಲಗೇರಿ ಲೈನ್, ಕಿಲ್ಲಾ ಓಣಿ, ನದಾಫ ಗಲ್ಲಿ, ಗಾರಗಿಪೇಟೆ, ಯಾತಾಳಿ ಚನ್ನಬಸಪ್ಪನ ಗುಡಿ ಮೇಳದಮನಿ ಲೈನ್, ವಾರ್ಡ ನಂ 35ರಲ್ಲಿ ನೀಲಮ್ಮತಾಯಿಮಠ, 9 ನಂಬರ ಸ್ಕೂಲ, ಪತ್ತಾರ ಸರ್ ಲೈನ್, ಕುರ್ತಕೋಟಿ ಲೇಔಟ್, ರಾಧಾಕೃಷ್ಣನಗರ ಕೆಲವು ಉಳಿದ ಭಾಗಗಳು, ವಾರ್ಡ ನಂ 29ರಲ್ಲಿ ಸಾಯಿನಗರ, ಪತಂಜಲಿ ರಿಂಗ್ ರೊಡ್ ಬಲಭಾಗ, ಕಲಾಮಂದಿರ ರೋಡ್, ವಾರ್ಡ ನಂ 22ರಲ್ಲಿ ಗಂಗಿಮಡಿ, ಲಿಡ್ಕರ್ ಬಡಾವಣೆ, ಅಪಾರ್ಟಮೆಂಟ್, ಯಲ್ಲಮ್ಮನಗುಡಿ, ಕನ್ನಡ ಶಾಲೆ, ಶುಧ್ದ ನೀರಿನ ಘಟಕ ಲೈನ್ ನೀರು ಪೂರೈಕೆ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net