

ಗದಗ: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಜನೆವರಿ 17 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. 15,16,17 ಶಹಾಪುರ ಪೇಟೆ ಡಿಸಿ ಮಿಲ್ ರೋಡ್ ಜವಳಗಲ್ಲಿ ಭಜಂತ್ರಿ ಓಣಿ ಮೀನಿನ ಮಾರ್ಕೆಟ್ ರೋಡ್ ಮಹೇಂದ್ರ ಕರ್ ಸರ್ಕಲ್ ಲೈನ್ ಗಾಂಧಿ ಸರ್ಕಲ್ ಕೆಲವು ಭಾಗಗಳು. ವಾರ್ಡ್ ನಂ 31,32 ಚಿಕ್ಕಿಲಿಗಾರ ಓಣಿ ಭಜಂತ್ರಿ ಓಣಿ ದಾಸರ ಓಣಿ ಕೋಳಿಕೇರಿ ರಂಗಣವಾಡ ಜೀನ್ ಲೈನ್ ಗುಜ್ಜರಬಸ್ತಿ ಹಳೇ ಕಚೇರಿ ರೋಡ್ ತ್ರಿಕೋಟೇಶ್ವರ ಗುಡಿ ಲೈನ್. ವಾರ್ಡ್ 6,5 ತಟ್ಟಿಯವರ ಲೈನ್ ಶಿವನಾಗನಗರ4 ಭಾಗಗಳು ಪಣಿಭಂದ ಲೈನ್ ಗಣೇಶನಗರ ಭಾಗ-1,2,3,4...ಈಗಾಗಲೇ ಕುಡಿಯುವ ನೀರಿನ ನಳ ಹೊಂದಿರುವ ಬಾಕಿದಾರರ ಪಟ್ಟಿ ತಯಾರಿಸಿದ್ದು ನಾಗರಿಕರು ಕೂಡಲೇ ತಮ್ಮ ಕುಡಿಯುವ ನೀರಿನ ಬಾಕಿ ಕರವನ್ನು ಸಂದಾಯ ಮಾಡುವಂತೆ ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ