

ಹುಬ್ಬಳ್ಳಿ: ಇಲ್ಲಿನ ಶಿರೂರ ಪಾರ್ಕ ಎರಡನೆ ಹಾಗೂ ಮೂರನೆಯ ಹಂತದಲ್ಲಿ ಅಕ್ವಾಸಾಫಿ ರೂರಲ್ ಡೆವಲಪ್‌ಮೆಂಟ್ ಫೌಂಡೇಷನ್ ನಿರ್ಮಿಸಿದ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು.
ಅಕ್ವಾಸಾಫಿಯ ಪವಿನ ಪಂಕಜನ್, ಡಾ. ಮಹೇಶ ಹೊರಕೇರಿ, ಎಸ್.ಎಸ್. ಹುಡೆದ , ಎನ್.ಎಸ್. ಯತ್ನಳ್ಳಿ, ಎಸ್.ಎಸ್. ಹಲವೂರು, ಎಸ್.ವಿ. ಹೂಗಾರ, ಪ್ರಭು ಪಾಟೀಲ, ದಿನೇಶ ಸವ್ವಾಸೆ, ಎಸ್.ಬಿ. ಬೆಳ್ಳೆರಿಮಠ, ಪ್ರಕಾಶ ಹಂಚಿನ, ರವಿರಾಜ ಕೊಡ್ಲಿ, ಆರ್.ಸಿ. ಹಲಗತ್ತಿ, ಗೋಪಾಲ ಹೆಗಡೆ, ಡಾ. ಎಂ.ಎಸ್. ಶಿರಗಾಂವಿ, ಜಯಣ್ಣ ಅಗಡಿ, ಶಕುಂತಲಾ ಹೂಗಾರ, ಮಮತಾ ಹೊರಕೇರಿ, ಶೈಲಾ ಯತ್ನಳ್ಳಿ, ಪ್ರತಿಮಾ ನಾಯ್ಕ, ವೀಣಾ ಹಂಚಿನ, ಶ್ಯಾಮಲಾ ಸೊಪ್ಪಿಮಠ, ಪ್ರಭಾ ರಮೇಶ ಬಾಬು. ಮುಂತಾದವರು ಉಪಸ್ಥಿತರಿದ್ದರು.