ಈ ಸಂಧರ್ಭದಲ್ಲಿ ಗದಗ ಶಹರ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ ಬಿ ಅಸೂಟಿ ನಗರಸಭಾ ಸದಸ್ಯರಾದ , ಲಕ್ಷ್ಮಿ ಸಿದ್ದಮ್ಮನಳ್ಳಿ ಯುವ ಕಾಂಗ್ರೇಸ್ ಅಧ್ಯಕ್ಷರಾದ ಅಶೋಕ ಮಂದಾಲಿ, ಅನಿಲ ಸಿದ್ದಮ್ಮನಳ್ಳಿ, ಶಕುಂತಲಾ ಅಕ್ಕಿ, ಚಾಂದಸಾಬ್ ಕೊಟ್ಟೂರ್, ಮುನ್ನಾ ರಶ್ಮಿ, ಅನಿಲ್ ಗರಗ ಹಾಗೂ ಇನ್ನಿತರರು ಉಪಸ್ಥಿತರಿದ್ದರು