ಕಂಪ್ಲಿ: ಡಾ.ಭೀಮರಾವ್ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷರನ್ನಾಗಿ ರವಿ ಮಣ್ಣೂರು, ಗೌರವಾಧ್ಯಕ್ಷರನ್ನಾಗಿ ಕೆ.ಲಕ್ಷ್ಮಣ ಇವರನ್ನು ಸಂಘದ ರಾಜ್ಯ ಅಧ್ಯಕ್ಷ ಕೆ.ರಾಜಶೇಖರ ನೇಮಕ ಮಾಡಿದ್ದು, ಸಂಘದ ಧ್ಯೇಯೋದ್ದೇಶಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.