ಸಾಂಪ್ರದಾಯಿಕ ವೆಸ್ಟನ್೯ ಉಡುಗೆ ಸ್ಪರ್ಧೆಯಲ್ಲಿ ಮಹಿಳೆಯರ ಕಲರವ

IMG-20240317-WA0007.jpg
Published on


-ವಿಜಯವಾಣಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆ
ಬೆಳಗಾವಿ: ಇಲ್ಲಿನ ಶಿವಬಸವ ನಗರದ ನಾಗನೂರು ರುದ್ರಾಕ್ಷಿಮಠದ ಎಸ್. ಜಿ. ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ವಿಜಯವಾಣಿ, ಮಹಾಂತೇಶ ಕವಟಗಿಮಠ ಫೌಂಡೇಶನ್, ಜಯಭಾರತ ಫೌಂಡೇಶನ್, ಮಹಿಳಾ ಕಲ್ಯಾಣ ಸಂಸ್ಥೆ, ಎಸ್ ಬಿಐ ಇನ್ ಪೋ ಟೆಕ್  ಸಹಯೋಗದಲ್ಲಿ ಅಂತಾರಾಷ್ಟ್ರೀಯ ‌ಮಹಿಳಾ ದಿನದ ಅಂಗವಾಗಿ ಸಾಂಪ್ರದಾಯಿಕ ವೆಸ್ಟನ್೯ ಉಡುಗೆ ಸ್ಪರ್ಧೆ ಜರುಗಿತು.
ಮೇಯರ್ ಸವಿತಾ ಕಾಂಬಳೆ, ರಾಣಿ ಚೆನ್ನಮ್ಮ ವಿವಿ ಕುಲಸಚಿವೆ ರಾಜಶ್ರೀ ಜೈನಾಪುರ ಅವರು ಸಾಂಪ್ರದಾಯಿಕ ವೆಸ್ಟನ್೯ ಉಡುಗೆ ಸ್ಪರ್ಧೆಗೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net