ನಿಟ್ಟೆ ಇಂಜಿನಿಯರಿಂಗ್‌ ಕಾಲೇಜಿಗೆ ಪ್ರಥಮ ಸ್ಥಾನ

March-past-First-place-NMAM-NITTE-College.jpeg
Published on


ಬೆಳಗಾವಿ: ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಮೈದಾನದಲ್ಲಿ ಭಾನುವಾರ ಜರುಗಿದ 24ನೇ ವಿತಾವಿ ಅಂತರ ವಿದ್ಯಾಲಯ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ‌ನಿಟ್ಟೆ ಇಂಜಿನಿಯರಿಂಗ್ ‌ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿದೆ.
ವಿಟಿಯು ‌ಆವರಣದ ಮೈದಾನದಲ್ಲಿ  ನಡೆದ ಕ್ರೀಡಾಕೂಟ ಪಥಸಂಚಲನದಲ್ಲಿ  ನಿಟ್ಟೆ ಇಂಜಿನಿಯರಿಂಗ್ ಕಾಲೇಜು ಪ್ರಥಮ ಸ್ಥಾನ, ಸಿ ಎಂ ಆರ್ ಐ ಟಿ ಬೆಂಗಳೂರ- ದ್ವಿತೀಯ ಸ್ಥಾನ ಹಾಗೂ  ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಗೆ ತೃತೀಯ ಸ್ಥಾನ ಪಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net