

ಬೆಳಗಾವಿ : ಇಲ್ಲಿನ ಸದಾಶಿವ ನಗರದ ನಿವಾಸಿ ದಯಾನಂದಪ್ಪ ಕೋರಿ ಅವರು ಮಂಡಿಸಿರುವ ‘ಅಕಾಡೆಮಿಕ್ ಇನ್ಫಾರ್ಮೇಷನ್ ಸೀಕಿಂಗ್ ಬಿಹೇವಿಯರ್ ಆ್ಯಂಡ್ ಲೈಬ್ರರಿ ಯ್ಯೂಸ್ ಬೈ ಸ್ಪೇಷಿಯಲಿ ಏಬಲ್ಡ್ ಸ್ಟುಟೆಂಡ್ಸ್ ಇನ್ ಸ್ಕೂಲ್: ಎಕಂಪೇರೇಟಿವ್ ಸ್ಟಡಿ’ ಂಬ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ಪ್ರದಾನ ಮಾಡಿದೆ. ಡಾ.ಕೆ.ಆರ್.ಮುಲ್ಲಾ ಅವರು ಮಾರ್ಗದರ್ಶನ ನೀಡಿದ್ದರು.