-ಡಾ.ಹರೀಶ ಹಂದೆ ಹೇಳಿಕೆ
ಬೆಳಗಾವಿ:ಅಭಿವೃದ್ಧಿಶೀಲ ರಾಷ್ಟ್ರಗಳು ಅನುಸರಿಸಬಹುದಾದ ನಾವೀನ್ಯತೆ ಆಧಾರಿತ ಮಾದರಿಗಳನ್ನು ರಚಿಸಲು ನಾವು ಹೆಚ್ಚು ಗಮನಹರಿಸಬೇಕು. ಸಂಶೋಧನೆಗಳು ಆಳವಾದಷ್ಟು ಸಾಮಾಜಿಕ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಸಾಧ್ಯವಾಗಲಿದೆ ಎಂದು ಸೆಲ್ಕೋ ಸಂಸ್ಥಾಪಕ ಡಾ.ಹರೀಶ ಹಂದೆ ಹೇಳಿದರು.
ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 23ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಉದ್ಯೋಗ ಮತ್ತು ಸಾಮಾಜಿಕ ಸ್ಥಾನಮಾನದ ಮೇಲೆ ಹೆಚ್ಚು ನಿರ್ಣಯಿಸುವ ದೈನಂದಿನ ಕಾರ್ಯಗಳಿಗೆ ಒತ್ತು ನೀಡಬೇಕು.ಪಾಲಕರು ವಿದ್ಯಾರ್ಥಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಬೆಡಕು. ಭಾರತದ ವಿವಿಧ ರಾಜ್ಯಗಳಲ್ಲಿರುವಂತೆ ಭೌಗೋಳಿಕ ಸ್ಥಳದ ಆಧಾರದ ಮೇಲೆ ಅಗತ್ಯತೆಗಳು ಬದಲಾಗುತ್ತವೆ ಎಂದರು.