ಮತದಾನ

New Naregall New 22
Published on

ಹುಬ್ಬಳ್ಳಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮಾರ್ಗದರ್ಶಕ ಹಾಗೂ ವಿಶ್ವಹಿಂದು ಪರಿಷತ್​ನ ಮುಖಂಡ ಡಾ. ಗೋ.ಹ. ನರೇಗಲ್ ಅವರು ಗುರುವಾರದಂದು ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿಯೇ ಮತದಾನ ಮಾಡಿದರು. ಎಂಎಸ್​ಐಎಲ್ ಮಾಜಿ ನಿರ್ದೇಶಕ ತೋಟಪ್ಪ ನಿಡಗುಂದಿ, ಅನಿಲ ರೂಗಿ ಹಾಗೂ ಚುನಾವಣೆ ಆಯೋಗದ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net