ಹುಬ್ಬಳ್ಳಿಯಲ್ಲಿ ತಂಪೊತ್ತಿನಲ್ಲೇ ಮತದಾನ ಬಿರುಸು

IMG_20230510_090040_734-1.jpg
Published on

ಹುಬ್ಬಳ್ಳಿ: ನಗರದಲ್ಲಿ ಬೆಳಗ್ಗೆ ತಂಪಿನಲ್ಲಿಯೇ ಮತದಾನಕ್ಕೆ ತುರುಸು ಕಂಡು ಬಂತು.


ಮಧ್ಯಾಹ್ನ‌ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತ ಮತದಾರರು ಮತದಾನಕ್ಕೆ ಹುಮ್ಮಸ್ಸು ತೋರಿದರು.


ಎಲ್ಲ ಕಡೆಗಳಲ್ಲಿ ದೊಡ್ಡ ಸರದಿ ಕಂಡು ಬಂದಿತು.
ಮತಗಟ್ಟೆಗಳಲ್ಲಿ ಸರದಿಯಲ್ಲಿ ನಿಲ್ಲುವವರಿಗಾಗಿ ನೆರಳಿನ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.

ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಬಸವೇಶ್ವರ ನಗರದ ಶಾಲೆಯಲ್ಲಿ ಮತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net