ಮದುಮಗನಿಂದ ಮತ ಚಲಾವಣೆ

Kkd_Vote
Published on

ಕೊಕ್ಕಡ: ಕೊಕ್ಕಡ ಗ್ರಾಮ ಪಂಚಾಯಿತಿ ಸದಸ್ಯ ಶರತ್ ಅವರ ಮದುವೆ ಇದ್ದರೂ ಎಂಎಲ್‌ಸಿ ಚುನಾವಣೆಯಲ್ಲಿ ಮತದಾನ ಮಾಡಿ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಅ.21ರಂದು ಪುತ್ತೂರಿನಲ್ಲಿ ಶರತ್ ಹಾಗೂ ಅವರ ಸಹೋದರನ ವಿವಾಹ ನಡೆದಿದ್ದು ಅದಕ್ಕೂ ಮುನ್ನ ಬೆಳಗ್ಗೆ ಬೇಗ ಕೊಕ್ಕಡ ಗ್ರಾ. ಪಂ. ಗೆ ಆಗಮಿಸಿ ವಿಧಾನ ಪರಿಷತ್ ಚುನಾವಣೆಯ ಮತ ಚಲಾಯಿಸಿ ಮತ್ತೆ ತೆರಳಿದರು. ಈ ಸಂದರ್ಭ ಗ್ರಾಪಂ.ಅಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net