ಆಂಜನೇಯ ದೇಗುಲಕ್ಕೆ ವಿಎಚ್‌ಪಿ ಮುಖಂಡರ ಭೇಟಿ

BDM13-2
ಬಾದಾಮಿ ಪಟ್ಟಣದ ಜಯನಗರದ ಆಂಜನೇಯ ದೇವಸ್ಥಾನಕ್ಕೆ ವಿಎಚ್‌ಪಿ ಮುಖಂಡರಾದ ಗೋವರ್ಧನರಾವ್, ಗಂಗಾಧರ ಹೆಗಡೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಗಂಗಾಧರ ಮುರನಾಳ, ಶಿವು ಮೇಲನಾಡ, ಗೋಪಾಲ ದೇಸಾಯಿ ಇತರರಿದ್ದರು.
Published on

ಬಾದಾಮಿ: ಜಯನಗರದ ಆಂಜನೇಯ ದೇವಸ್ಥಾನ ಅಭಿವೃದ್ಧಿಯಾಗಬೇಕಿದೆ ಎಂದು ವಿಶ್ವ ಹಿಂದು ಪರಿಷತ್ ಉತ್ತರ ಕರ್ನಾಟಕ ವಿಭಾಗದ ಕಾರ್ಯಾಧ್ಯಕ್ಷ ಗೋವರ್ಧನರಾವ್ ಹೇಳಿದರು.

ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಉಪಾಧ್ಯಕ್ಷ ಗಂಗಾಧರ ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಗಂಗಾಧರ ಮುರನಾಳ, ಜಿಲ್ಲಾ ಕಾರ್ಯದರ್ಶಿ, ಪ್ರಾಂತ ಸೇವಾ ಪ್ರಮುಖ ಶಿವು ಮೇಲನಾಡ, ಮುಖಂಡರಾದ ಗೋಪಾಲ ದೇಸಾಯಿ, ಸಂಜು ಜಗದಾಳ, ಉದಯ ಬಾದಾಮಿ, ಇಷ್ಟಲಿಂಗ ನರೇಗಲ್, ರಮೇಶ ಹಾದಿಮನಿ, ಪಿ.ವಿ.ಈರಣ್ಣ, ಉಮೇಶ ಜವಳಿ, ಶಿವು ನಾಯ್ಕರ, ಬಿ.ಬಿ.ಮುದಕನಗೌಡ, ರಾಮಭಟ್ ಜೋಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net