ರೈಲ್ವೆ ಮೇಲ್ಸೇತುವೆ‌ ಕಾಮಗಾರಿ ಪೂರ್ಣಗೊಳಿಸಿ; ಸಂಸದೆ ಮಂಗಲಾ ಅಂಗಡಿ ಸೂಚನೆ

IMG-20230610-WA0012.jpg
Published on


ಬೆಳಗಾವಿ: ನಗರ ರೈಲ್ವೆ ಮೂರನೇ‌ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಿಗದಿ ಸಮಯದಲ್ಲಿ ಪೂರ್ಣ ಗೊಳಿಸಬೇಕು ಎಂದು ಸಂಸದೆ ಮಂಗಲಾ ಅಂಗಡಿ ಸೂಚಿಸಿದರು.
ಇಲ್ಲಿನ ತಿಲಕವಾಡಿ ರೈಲ್ವೆ ಮೂರನೇ ಗೇಟ್ ಬಳಿ ಪ್ರಗತಿ ಹಂತದಲ್ಲಿರುವ ಮೇಲ್ಸೇತುವೆ 2 ಲೇನ್ ರಸ್ತೆ ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಪರಿವೀಕ್ಷಿಸಿ, ಅಧಿಕಾರಿಗಳಿಗೆ  ಸೂಚನೆಗಳನ್ನು ನೀಡಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ್ ಗಾಳಿ,  ಮೋಹನಕುಮಾರ್,  ಮುತ್ತುರಾಜ್,  ಸುಭಾಷ್ ನಾಯ್ಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net