ಲಲಿತಕ್ಕ ಸಿ. ಕೆರಿಮನಿಗೆ ವಿಶಿಷ್ಟ ಲೇಖಕಿ ಪ್ರಶಸ್ತಿ

AWARD
Published on

ಲಕ್ಷ್ಮೇಶ್ವರ: ಬೆಂಗಳೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ಲೇಖಕಿಯರ ಸಂಘದ 44ನೇ ವಾರ್ಷಿಕೋತ್ಸವ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಸಮಾಮಾರಂಭದಲ್ಲಿ ಲಕ್ಷ್ಮೇಶ್ವರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಿ.ವಿ. ಕೆರಿಮನಿ ಅವರ ಪತ್ನಿ ಲಲಿತಕ್ಕ ಸಿ. ಕೆರಿಮನಿ ಅವರಿಗೆ ವಿಶಿಷ್ಟ ಲೇಖಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಮಾಜಿ ಸಚಿವೆ ರಾಣಿ ಸತೀಶ, ಡಾ. ಬಿ.ಎಂ. ಆಶಾದೇವಿ, ಡಾ.ಎಚ್.ಎಲ್ ಪುಷ್ಪ, ಡಾ. ಬೈರಮಂಗಲ ರಾಮೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net