ಹಿರಿಯ ನಟಿ ಲೀಲಾವತಿಯವರ ತೋಟಕ್ಕೆ ಬೆಂಕಿ; ಕೆಲಸಗಾರರ ಜತೆ ಸೇರಿ ಆರಿಸಲು ಪ್ರಯತ್ನಿಸುತ್ತಿರುವ ವಿನೋದ್​ ರಾಜ್​

Fire 19 Feb 20
Published on

ನೆಲಮಂಗಲ: ಹಿರಿಯ ನಟಿ ಲೀಲಾವತಿ ಅವರ, ಸೋಲದೇವನಹಳ್ಳಿ ಬಳಿ ಇರುವ ತೋಟಕ್ಕೆ ಬೆಂಕಿ ಹೊತ್ತಿಕೊಂಡಿದೆ.

ತೋಟದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಬೆಂಕಿ ನಂದಿಸಲು ಕೂಲಿ ಕೆಲಸಗಾರರ ಜತೆ ನಟ ವಿನೋದ್ ರಾಜ್ ಕೂಡ ಕೈಜೋಡಿಸಿದ್ದಾರೆ.

ಲೀಲಾವತಿಯವರು ಆತಂಕದಲ್ಲಿದ್ದು, ವಿನೋದ್​ ರಾಜ್ ಮತ್ತಿತರರು ಸೇರಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net