ಹುಬ್ಬಳ್ಳಿ: ದೆಹಲಿಯ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಮೇ ತಿಂಗಳಲ್ಲಿ ನಡೆಸಿದ ಸಿಎ ಪರೀಕ್ಷೆಯಲ್ಲಿ ವಿನಯ ಅಶೋಕ ಎಮ್ಮಿ ತೇರ್ಗಡೆಯಾಗಿದ್ದಾರೆ..ಇವರು ಅರ್ನೆಸ್ಟ್ ಆಂಡ್ ಯಂಗ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು.