ಸಿದ್ಧಾರೂಢ ಮಠಕ್ಕೆ ವಿಜಯರಾಘವೇಂದ್ರ ಭೇಟಿ

h25-siddarudha
Published on

ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢ ಮಠಕ್ಕೆ ಚಿತ್ರನಟ ವಿಜಯರಾಘವೇಂದ್ರ, ನಟಿ ಅಶ್ವಿನಿ ಚಂದ್ರಶೇಖರ ಸೋಮವಾರ ಭೇಟಿ ನೀಡಿ ಉಭಯ ಶ್ರೀಗಳ ಗದ್ಗುಗೆ ದರ್ಶನ ಪಡೆದರು.

ನಂತರ ನಟ, ನಟಿಯರನ್ನು ಶ್ರೀಮಠದಿಂದ ಗೌರವಿಸಲಾಯಿತು.

ಟ್ರಸ್ಟ್ ಕಮಿಟಿ ಧರ್ಮದರ್ಶಿಗಳಾದ ಬಾಳು ಟಿ. ಮಗಜಿಕೊಂಡಿ, ಶ್ರೀಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ, ಕಿಶೋರ ಮೂಡಬಿದರಿ, ವಿನಾಯಕ ಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net