ಆಲದ ಮರ ತೆರವುಗೊಳಿಸಿದ ಗ್ರಾಪಂ

27-07KKR-02
Published on

ಕಕ್ಕೇರಾ: ತಿಂಥಣಿ ಗ್ರಾಪಂ ಆವರಣದಲ್ಲಿನ ಬೃಹತ್ ಆಲದ ಮರವೊಂದು ಉರುಳಿ ಬಿದ್ದಿದ್ದರೂ ಕ್ಯಾರೆ ಎನ್ನದ ಆಡಳಿತ ಮಂಡಳಿ ಕುರಿತು ಸೋಮವಾರ ವಿಜಯವಾಣಿ ಪತ್ರಿಕೆಯಲ್ಲಿ ಸಮಸ್ಯೆಗೆ ಗಮನಹರಿಸಿದ ತಿಂಥಣಿ ಗ್ರಾಪಂ ಎಂಬ ಶಿಷರ್ಿಕೆಯಡಿ ಪ್ರಕಟಗೊಂಡ ವಿಸ್ತೃತವಾದ ವರದಿಯಿಂದ ಎಚ್ಚೆತ್ತ ಗ್ರಾಪಂ, ಮರ ತೆರವುಗೊಳಿಸಿದೆ.

ಸೋಮವಾರ ಬೆಳಗ್ಗೆಯಿಂದಲೇ ಐದಾರು ಕಾಮರ್ಿಕರಿಂದ ಬೃಹತ್ ಆಲದ ಮರವನ್ನು ತೆರವುಗೊಳಿಸಲಾಯಿತು. ಇದರಿಂದ ಸಾರ್ವಜನರಿಕರು ಮುಕ್ತವಾಗಿ ಗ್ರಾಪಂಗೆ ಆಗಮಿಸಲು ಅನುಕೂಲವಾಗಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net