ಮೈಸೂರಿನ ರಾಜ್ಯಮಟ್ಟದ ಕೃಷಿಮೇಳಕ್ಕೆ ಯಳಂದೂರು, ಗುಂಡ್ಲುಪೇಟೆ ರೈತರು; ವಿಜಯವಾಣಿ, ದಿಗ್ವಿಜಯ 24x7 ನ್ಯೂಸ್ ಆಯೋಜನೆ

YALANDURU
Published on

ಚಾಮರಾಜನಗರ: ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವಿಜಯವಾಣಿ, ದಿಗ್ವಿಜಯ 24x7 ನ್ಯೂಸ್ ಆಯೋಜಿಸಿರುವ ರಾಜ್ಯಮಟ್ಟದ ಕೃಷಿಮೇಳಕ್ಕೆ ಜಿಲ್ಲೆಗಳಿಂದ ಬಸ್​ಗಳಲ್ಲಿ ರೈತರು ತೆರಳಿದರು.

ಚಾಮರಾಜನಗರ ಜಿಲ್ಲೆಯ ಯಳಂದೂರು, ಗುಂಡ್ಲುಪೇಟೆ ತಾಲೂಕಿನಿಂದ ಹೊರಟ ರೈತ ಮುಖಂಡರು ಹಾಗೂ ಕೃಷಿಕರ ತಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net