ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬಂದಿರುವ ಎಲ್ಲ ಪ್ರಮುಖ ಬೆಳವಣಿಗೆಗಳಾದ ವಸತಿ, ವಾಣಿಜ್ಯ, ಕೈಗಾರಿಕೆ, ಶೈಕ್ಷಣಿಕ ಮೂಲ ಸೌಕರ್ಯಗಳಾದ ಸಾರಿಗೆ, ಮುಖ್ಯ ನೀರು ಸರಬರಾಜು ಲೈನ್‌ಗಳು, ನೆಲ ಮಟ್ಟದ ಹಾಗೂ ಮೇಲ್ಮಟ್ಟದ ಜಲ ಸಂಗ್ರಹಗಾರಗಳು, ಒಳ ಚರಂಡಿ, ಜಲ ಮೂಲಗಳು, ರಾಜ ಕಾಲುವೆಗಳು, ನಾಲೆಗಳು, ಘನತ್ಯಾಜ್ಯ-ಎಸ್.ಟಿ.ಪಿ ಘಟಕಗಳು, ಉದ್ಯಾನವನ, ರೈಲ್ವೆ ಇಲಾಖೆ ಬೆಳವಣಿಗೆಗಳು ವಿಮಾನ ನಿಲ್ದಾಣ ಇತ್ಯಾದಿಗಳ ಬಗ್ಗೆ ಪೂರಕ ದಾಖಲಾತಿಗಳೊಂದಿಗೆ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿದೆ ಎಂದರು.