_1761998261139.webp?w=480&auto=format%2Ccompress&fit=max)
_1761998261139.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಹಲಸಂಗಿ ಗೆಳೆಯರ ಬಳಗದ ಪ್ರತಿಷ್ಟಾನಕ್ಕೆ ಜಿಲ್ಲಾಽಕಾರಿಗಳೇ ಅಧ್ಯಕ್ಷರು. ಹೀಗಾಗಿ ಪ್ರತ್ಯೇಕ ಆಡಳಿತ ಕಚೇರಿ ಸ್ಥಾಪನೆಗೆ ಜಾಗ ಗುರುತಿಸಲು ಹಿಂದಿನ ಜಿಲ್ಲಾಽಕಾರಿಗಳು ವಿಜಯಪುರ ತಹಸೀಲ್ದಾರ್‌ಗೆ ನಿರ್ದೇಶನ ನೀಡಿದ್ದರೆ. ಪತ್ರ ವ್ಯವಹಾರ ಕೂಡ ಆಗಿದೆ. ಒಂದು ಕೋಟಿ ಅನುದಾನ ಕೋರಿ ಪ್ರಸ್ತಾವನೆಯೂ ಸಲ್ಲಿಸಲಾಗಿದೆ. ಗೆಳೆಯರ ಬಳಗದ ಸದಸ್ಯರ ಮೂರ್ತಿ ಪ್ರತಿಷ್ಟಾಪನೆ, ಮೆಮೊರಿಯಲ್ ಹಾಲ್ , ಸಭಾಭವನ ಒಳಗೊಂಡ ಸ್ಮಾರಕ ನಿರ್ಮಿಸಲು ಸಿದ್ಧತೆ ನಡೆದಿದೆ. ಹಲಸಂಗಿಯಲ್ಲಿ ಮಧುರ ಚೆನ್ನರ ಸ್ಮಾರಕ ಅಭಿವೃದ್ಧಿ ಆಗುತ್ತಿದೆ. ಗಡಿ ಅಭಿವೃದ್ಧಿ ಪ್ರಾಽಕಾರದಿಂದ ೧೦ ಲಕ್ಷ ಮಂಜೂರಾಗಿದೆ. ಐದು ಲಕ್ಷ ಮೊದಲ ಕಂತಿನಲ್ಲಿ ಕೊಡಲಾಗಿದೆ.
| ಸಂತೋಷ ಬೋವಿ ಸಹಾಯಕ
ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ