_1786530662644.webp?w=480&auto=format%2Ccompress&fit=max)
_1786530662644.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ವಿಜಯಪುರ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮನಗೂಳಿ ಬ್ಯಾಂಕ್ ಕಳ್ಳತನ ಪ್ರಕರಣ, ಚಡಚಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ, ಚಿನ್ನದ ಅಂಗಡಿಯಲ್ಲಿನ ದಾಳಿ ಪ್ರಕರಣ, ಚೆಡ್ಡಿ ಗ್ಯಾಂಗ್ ಪ್ರಕರಣಗಳನ್ನು ಭೇದಿಸಿ ಭೇಷ್ ಎನ್ನಿಸಿಕೊಂಡಿರುವ ವಿಜಯಪುರ ಪೊಲೀಸ್ ಇಲಾಖೆಯ ಕಾರ್ಯತತ್ಪರತೆ, ಘನತೆ ಮತ್ತು ಗೌರವವನ್ನು ಸಂಚಾರಿ ಪೊಲೀಸ್ ವಿಭಾಗ ‘ಚಿಲ್ಲರೆ ಪ್ರಕರಣ’ಗಳಲ್ಲಿ ಹಾಳುಗೆಡವುತ್ತಿದೆಯೇ?