ತಾಯಿ ಹಾಲು ಸಂಗ್ರಹ ಮಾಡಲು ಆಸ್ಪತ್ರೆಯಲ್ಲಿ ಹೆರಿಗೆಯಾಗುವ 900 ಪ್ರಕರಣಗಳಲ್ಲಿ 150 ತಾಯಂದಿರಿಗೆ ಹಾಲು ದಾನ ಮಾಡಲು ಮನವೊಲಿಸಲಾಗುತ್ತಿದೆ. ತಾಯಿಯರೊಂದಿಗೆ ಮೊದಲು ಸಮಾಲೋಚಿಸಿ, ಹಾಲಿನ ಪ್ರಮಾಣ ಗುರುತಿಸಿ, ಎದೆಯ ತೊಟ್ಟುಗಳಲ್ಲಿ ಕಂಡುಬರುವ ಸೀಳು, ಚಪ್ಪಟೆ ಹಾಗೂ ತಲೆಕೆಳಗಾದ ತೊಟ್ಟುಗಳ ಸಮಸ್ಯೆಗಳನ್ನು ಪರಿಶೀಲಿಸಿ, ಹಲವು ನೈಸರ್ಗಿಕ ಮಸಾಜ್‌ಗಳನ್ನು ಹೇಳಿಕೊಡಲಾಗುತ್ತದೆ. ನಂತರ ಎಲೆಕ್ಟ್ರಾ