ಆದಿಲ್ ಶಾಹಿ ಸಾಹಿತ್ಯ - ಕನ್ನಡ ಅನುವಾದಗಳು ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಕಲಬುರಗಿ ಸಾರಿಗೆ ಇಲಾಖೆಯ ವಿಶ್ರಾಂತ ಅಧೀಕ್ಷಕ ರಿಯಾಜ್ ಅಹ್ಮದ್ ಬೋಡೆ, ‘ವಿಜಯಪುರ ಆದಿಲ್‌ಶಾಹಿಗಳು ಸಾಹಿತ್ಯ, ಸಂಗೀತ, ಕಲೆಗಳಿಗೆ, ಹಲವು ಭಾಷೆ, ಧರ್ಮ, ಸಂಸ್ಕೃತಿಗೆ ರಾಜಾಶ್ರಯ ನೀಡಿದ್ದರು. ಸ್ವತಃ ರಾಜ, ರಾಣಿಯರೇ ಸಾಹಿತ್ಯ ರಚಿಸಿದ್ದಾರೆ’ ಎಂದು ಹೇಳಿದರು.