

ಪ್ರಮುಖ ಮುಖ್ಯಾಂಶಗಳು
ಕೆಲ ದಿನಗಳಲ್ಲಿ ಸಿಂದಗಿ-ಕೊಡಂಗಲ ರಾಜ್ಯ ಹೆದ್ದಾರಿ ರಸ್ತೆಯ ತಗ್ಗು, ಗುಂಡಿ, ಮುಚ್ಚಿಸುವ ಕೆಲಸ ಮಾಡಿಸಲಾಗುವುದು.
ಸಿಂದಗಿ-ಕೊಡಂಗಲ ರಾಜ್ಯ ಹೆದ್ದಾರಿ ಹದಗೆಟ್ಟಿದ್ದರಿಂದ ಈ ಮಾರ್ಗದಲ್ಲಿ ಹೋಗುವ ದ್ವಿಚಕ್ರ ವಾಹನ ಸವಾರರು ಬಿದ್ದು ಕಾಲು ಕೈ ಮುರಿದಿರುವ ಘಟನೆಗಳು ನಡೆದಿವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು, ಶಾಸಕ ಅಶೋಕ ಮನಗೂಳಿ ಹದಗೆಟ್ಟ ರಸ್ತೆ ಸುಧಾರಣೆಗೆ ಮುಂದಾಗಬೇಕು.