ಡೋಣೂರ ಗ್ರಾಪಂ ಸದಸ್ಯ ಸಿದ್ದನಗೌಡ ಪಾಟೀಲ, ಬಸವನಬಾಗೇವಾಡಿ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಅಶೋಕ ಗೌಡ ಪಾಟೀಲ, ರಾಜು ಅಕ್ಕಾಗೋಳ, ಧೂಳಪ್ಪ ಮಂಗನವರ, ಅವ್ವಣ್ಣ ಅಕ್ಕಾಗೋಳ, ಶರಣು ಭಾವಿಕಟ್ಟಿ, ಪವನ ಅಕ್ಕಗೋಳ, ಶ್ರೀಶೈಲ ಮದರಕಿ, ಬಸವರಾಜ ಡೋಮನಾಳ, ಶೇಖಪ್ಪ ಶಿರಾಗೋಳ, ಮಲ್ಲಪ್ಪ ಮಂಗನವರ, ದುಂಡಪ್ಪ ಕವಲಗಿ, ಮಲ್ಲು ಮದಭಾವಿ, ನಾನಾಗೌಡ ಮದರಕಿ, ದುಂಡಪ್ಪ ನೇಗಿನಾಳ ಮತ್ತಿತರರಿದ್ದರು.