ಮಾಜಿ ಸಚಿವ ಅಪ್ಪಾಸಾಹೇಬ ಮಲ್ಲಪ್ಪ ಪಟ್ಟಣಶೆಟ್ಟಿ, ಮೇಯರ್ ಎಂ.ಎಸ್. ಕರಡಿ, ನಿರ್ದೇಶಕರಾದ ಗುರುಪಾದಯ್ಯ (ಗುರು) ಎಸ್. ಗಚ್ಚಿನಮಠ, ಹರ್ಷ ಎಸ್.ಪಾಟೀಲ, ಈರಣ್ಣ ಮ. ಪಟ್ಟಣಶೆಟ್ಟಿ, ಸುರೇಶ ಗಚ್ಚಿನಕಟ್ಟಿ, ವಿಜಯಕುಮಾರ ಇಜೇರಿ, ವಿಶ್ವನಾಥ ಪಾಟೀಲ (ಮಸಿಬಿನಾಳ), ರಾಜೇಂದ್ರ ಎಂ. ಪಾಟೀಲ (ಉಪ್ಪಲದಿನ್ನಿ), ರಮೇಶ ಎಚ್. ಬಿದನೂರ, ವೈಜನಾಥ ಬಿ.ಕರ್ಪೂರಮಠ, ಡಾ. ಸಂಜೀವ ಪಾಟೀಲ (ಮುಳವಾಡ), ಕರುಣಾ ಔರಂಗಬಾದ್, ಬೋರಮ್ಮ ಗೊಬ್ಬೂರ, ಸೌಭಾಗ್ಯ ಭೋಗಶೆಟ್ಟಿ, ಪ್ರಕಾಶ ಎಸ್.ಬಗಲಿ, ರಾಜಶೇಖರ ಕತ್ತಿ, ಸಾಯಬಣ್ಣ ಎಸ್.ಭೋವಿ, ಅಮೋಘಸಿದ್ದ ಎಂ.ನಾಯ್ಕೋಡಿ, ಸಂಗನಗೌಡ ಎಸ್.ಪಾಟೀಲ, ಮಂಜುನಾಥ ಸಿ. ಗುಂದಗಿ ಇತರರಿದ್ದರು.