ಶಿರಶ್ಯಾಡದ ಅಭಿನವ ಮುರುೇಂದ್ರ ಶಿವಾಚಾರ್ಯರು, ಮುಧೋಳದ ಶಂಕರಾರೂಢ ಸ್ವಾಮೀಜಿ, ಅರ್ಜುಣಗಿಯ ಗುರುದೇವ ದೇವರು, ಗೊಳಸಾರದ ಸದ್ಗುರು ಅಭಿನವ ಪುಂಡಲಿಂಗ ಮಹಾ ಶಿವಯೋಗಿಗಳು, ಸಾಲೋಟಗಿಯ ಸಂಗಮೇಶ್ವರ ಸ್ವಾಮೀಜಿ ಪಾವನ ಸಾನ್ನಿಧ್ಯ ವಹಿಸವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸತೀಶ ಶ್ರೀಶೈಲ ಸೋಮಜಾಳ, ಎಸ್.ಎಂ. ಪೂಜಾರಿ, ಗುರುಸಂಗಪ್ಪ ಮ.ದುದ್ದಗಿ, ಪತ್ರಕರ್ತ ಪರಶುರಾಮ ಭಾಸಗಿ, ಸುಭಾಸಚಂದ್ರ ಇವರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ.