ವಿಶ್ವಾಮಿತ್ರ, ಅತ್ರಿ, ಭರದ್ವಾಜ, ಕಬೀರ, ಬಸವ, ಅಲ್ಲಮನಂಥ ಅನೇಕ ಮಹಾತ್ಮರನ್ನು ಭಾರತ ಕೊಟ್ಟಿತು. ಜಗತ್ತಿಗೆ ಗಣಿತ, ವಿಜ್ಞಾನ ಕೊಟ್ಟಿದ್ದು ಭಾರತ. ಜಗತ್ತಿನಲ್ಲಿ ರಷ್ಯಾ-ಅಮೇರಿಕದಂಥ ಕ್ರಿಶ್ಚಿಯನ್ ರಾಷ್ಟ್ರಗಳು, ಇರಾನ್-ಇರಾಕ್‌ನಂಥ ಮುಸ್ಲಿಂ ರಾಷ್ಟ್ರಗಳು ಕಿತ್ತಾಡುತ್ತವೆ. ಆದರೆ, ಭಾರತದಲ್ಲಿ ಜಾತಿಗಳಿದ್ದರೂ ಎಲ್ಲ ಹಿಂದೂಗಳು ಒಗ್ಗಟ್ಟಾಗಿದ್ದೇವೆ ಎಂದರು.