ಶಾಲಾ ಪ್ರಾರಂಭೋತ್ಸ ಅದ್ದೂರಿ

ವಿಜಯಪುರದ ಆಕ್ಸ-Àರ್ಡ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ವದ ಅಂಗವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ರಾಜಶೇಖರ ಕೌಲಗಿ, ಜಿ.ಎಂ. ಕಟ್ಟಿ ಮತ್ತಿತರರಿದ್ದಾರೆ.
ವಿಜಯಪುರದ ಆಕ್ಸ-Àರ್ಡ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ವದ ಅಂಗವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ರಾಜಶೇಖರ ಕೌಲಗಿ, ಜಿ.ಎಂ. ಕಟ್ಟಿ ಮತ್ತಿತರರಿದ್ದಾರೆ.
Published on
ವಿಜಯಪುರ : ನಗರದ ಆಕ್ಸ-Àರ್ಡ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸರಸ್ವತಿ ಪೂಜೆ ಜತೆಗೆ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದರ ಮೂಲಕ ಶಾಲಾ ಪ್ರಾರಂಭೋತ್ಸ ಅದ್ದೂರಿಯಾಗಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ರಾಜಶೇಖರ ಕೌಲಗಿ ಮಾತನಾಡಿ, ಗುರಿವಿನ ಆಶೀರ್ವಾದಿಂದಾಗಿ ಶಿಷ್ಯನ ಭವಿಷ್ಯ ಬದಲಾಯಿಸಬಲ್ಲದು. ಗುರು ಶಿಷ್ಯನ ಜೀವನದ ಶಿಲ್ಪಿ. ಗುರು ಅಜ್ಞಾನ ಎಂಬ ಕತ್ತಲೆಯನ್ನು ದೂರಮಾಡುವ ದೀಪ ಎಂದು ಹೇಳಿದರು.
ಶಾಲಾ ಆಡಳಿತಾಽಕಾರಿ ಜಿ.ಎಂ.. ಕಟ್ಟಿ ಮಾತನಾಡಿ, ಮಕ್ಕಳು ಶಿಸ್ತು ಹಾಗೂ ಸಮಯ ಪಾಲನೆ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಬೇಕು ಎಂದು ಸಲಹೆ ನೀಡಿದರು.
ಮಕ್ಕಳು ಗುರುಗಳ ಪಾದ ಪೂಜೆ ಮಾಡುವುದರ ಮೂಲಕ ಗಮನ ಸೆಳೆದರು. ಮುಖ್ಯ ಶಿಕ್ಷಕಿ ಅನಸೂಯಾ ಅಮರಣ್ಣವರ, ಪಾಲಕರ ಪ್ರತಿನಿಽ ಶ್ರೀಶೈಲ ದಳವಾಯಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net