ಕಾಲೇಜಿನ ಸಹ ಪ್ರಾಧ್ಯಾಪಕಿ ಮಹೇಶ್ವರಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಾಧಿಕಾರಿ ಚೆನ್ನಮ್ಮ ಚಿಲಮೂರ, ಅತಿಥಿ ಉಪನ್ಯಾಸಕಾರದ ವನಿತಾ ಕಲಾದಗಿ, ಮಹಾಂತೇಶ ಹುಣಶ್ಯಾಳ, ವಿನಯ ಗಡೇದ, ಪ್ರದೀಪ ಜಗ್ಗಲ, ಉಮೇಶ ರಾಠೋಡ, ಮಂಜುನಾಥ ಸಕ್ರೆಪ್ಪಗೋಳ, ಆಡಳಿತ ವೈದ್ಯಾಧಿಕಾರಿ ಡಾ. ಸಂಗಮೆಶ ದಶವಂತ, ಎಸ್.ಡಿ.ಎಂ.ಸಿ ಸದಸ್ಯರಾದ ಅಬ್ದುಲ್‌ರಜಾಕ್ ನಧಾಫ, ವಿಠ್ಠಲ ನ್ಯಾಯನೇಗಲಿ, ಮಹಾಂತೇಶ ಇಟಗಿ, ಆರೋಗ್ಯ ಇಲಾಖೆಯ ಅನುಸೂಯಾ ತೇರದಾಳ, ಭಾಗ್ಯಶ್ರೀ ಬಿರಾದಾರ, ಮಲ್ಲಿಕಾರ್ಜುನ ಉಗಲವಾಟ, ರೇವಣಸಿದ್ದಪ್ಪ ಅಮ್ಮಣ್ಣಿ, ಅನಿಲ ಡಿಗ್ಗಿ, ಯಲ್ಲಪ್ಪ ಚಲವಾದಿ ಮತ್ತಿತರರಿದ್ದರು.