ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಸಿ.ಎಸ್. ಪೊಲೀಸ್‌ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಭೂಮಾಪನ ಇಲಾಖೆಯ ಉಪ ನಿರ್ದೇಶಕ ಎಂ.ಎನ್. ಮುಳಗುಂದ, ವಾರ್ತಾಽಕಾರಿ ಅಮರೇಶ ದೊಡಮನಿ, ಎನ್‌ಟಿಪಿಸಿ ಡಿಜಿಎಂ ಬದ್ರುದ್ದಿನ್ ಅನ್ಸಾರಿ, ಡಿಜಿಎಂ ಅಜಯ ಕುಮಾರ, ಪಾಲಿಕೆಯ ಅಧಿಕ್ಷಕ ಅಭಿಯಂತರ ತಿಮ್ಮಪ್ಪ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ವಿಜಯಕುಮಾರ ಹತ್ತಿ, ಕೆಆರ್‌ಇಡಿಎಲ್‌ನ ಸಹಾಯಕ ಅಭಿಯಂತರ ಸಾಳುಂಕೆ, ಜಲಮಂಡಳಿಯ ಎಇಇ ಕೋರೆಪ್ಪ ಹಾಗೂ ಮಹೇಶ ಹೊನ್ನಕಟ್ಟಿ, ಪೀಟರ್ ಅಲೆಕ್ಸಾಂಡರ್, ಸುರೇಶ ಘೊಣಸಗಿ, ಬಿ.ಬಿ. ಪಾಟೀಲ, ಬಾಪುಗೌಡ ಪಾಟೀಲ (ಶೇಗುಣಶಿ) ಮತ್ತಿತರರಿದ್ದರು.