ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಬಿಜೆಪಿ ನಗರ ಮಂಡಳ ಅಧ್ಯಕ್ಷ ಸಂದೀಪ ಪಾಟೀಲ, ಡಾ.ಸುರೇಶ ಬಿರಾದಾರ, ಉಮೇಶ ಕಾರಜೋಳ, ಕೃಷ್ಣ ಗುನ್ನಾಳಕರ, ರಮೇಶ ಬಿದನೂರ, ರವಿಕಾಂತ ಬಗಲಿ, ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮ ಸಿಂಗ್ ರಜಪೂತ, ಭೀಮಾಶಂಕರ ಹದನೂರ, ರಾಘವ ಅಣ್ಣಿಗೇರಿ, ಪಾಪು ಸಿಂಗ್ ರಜಪೂತ , ಚಿನ್ನು ಚಿನಗುಂಡಿ, ಭರತ್ ಕೋಳಿ, ಕಾಂತು ಶಿಂಧೆ ಇತರರಿದ್ದರು.