ನ್ಯಾಯಾಂಗ ಸಂಧಾನಕಾರರಾಗಿ ರವಿ ನಾಲತವಾಡ, ಎಚ್.ಜಿ.ನಾಗೋಡ, ಎಮ್.ಆರ್. ಮುಜಾವರ ವಕೀಲರು ಭಾಗಿಯಾದರೆ, ಅಪರ ಸರ್ಕಾರಿ ವಕೀಲ ಎಚ್.ಎಲ್. ಸರೂರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಹಿರಿಯ ನ್ಯಾಯವಾದಿಗಳಾದ ವ್ಹಿ.ಎಂ.ನಾಗಠಾಣ, ಜೆ.ಎ.ಚಿನಿವಾರ, ಎಸ್.ಆರ್.ಸಜ್ಜನ, ಏನ್.ಜಿ.ಕುಲಕರ್ಣಿ, ಎನ್.ಆರ್.ಮೊಕಾಶಿ, ಎಂ.ಆರ್.ಪಾಟೀಲ, ಎಂ.ಎಚ್.ಕ್ವಾರಿ, ನ್ಯಾಯವಾದಿಗಳಾದ ಚೇತನ ಶಿವಶಿಂಪಿ, ಬಿ.ಎಂ.ಮುಂದಿನಮನಿ, ಆಯ್.ಎಸ್.ಹಗಟಗಿ. ಎಲ್.ಆರ್.ನಾಲತವಾಡ, ಎಸ್.ಎಂ.ಕಿಣಗಿ, ಎಲ್.ಎಸ್.ಮೇಟಿ, ಸಾಬಣ್ಣ ಚಳ್ಳಗಿ ಸೇರಿ ಲೋಕ್ ಅದಾಲತ್ ಯಶಸ್ವಿಗೆ ಶ್ರಮಿಸಿದರು.