ಕಣ್ವಮಠಾಧ್ಯಕ್ಷ ರಾಘವೇಂದ್ರ ಆಲಗೂರ, ಗುಂಡಭಟ್ಟ ಜೋಶಿ, ಕೆ.ಬಿ. ದೇಶಪಾಂಡೆ, ವಾಸುದೇವ ಸಾಲವಾಡಗಿ, ವಾಸುದೇವಶಾಸಿ, ಸಿ.ಬಿ. ಕುಲಕರ್ಣಿ, ಶಂಕರಭಟ್ಟ ಜೋಶಿ, ವೆಂಕಟೇಶಾಚಾರ್ಯ ಗ್ರಾಮಪುರೋಹಿತ, ವಿನಾಯಕರಾವ ಕುಲಕರ್ಣಿ, ಅನೀಲ್ ಕುಲಕರ್ಣಿ, ಬಾಪುರಾವ ದೇಸಾಯಿ, ಕಷ್ಣಾಜಿ ಕುಲಕರ್ಣಿ, ಪುಟ್ಟು ಕುಲಕರ್ಣಿ, ಪ್ರದೀಪ ಕುಲಕರ್ಣಿ, ಮುರಹರಿ ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ(ಆಲೂರ), ಶೇಷಗಿರಿರಾವ್ ದೇಸಾಯಿ, ಅರವಿಂದ ದೇಶಪಾಂಡೆ, ಅಣ್ಣಾರಾವ್ ದೇಶಪಾಂಡೆ ಮಾರ್ಗದರ್ಶಕರು, ಯುವಕ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ತಾಳಿಕೋಟೆ ಹಾಗೂ ಸುತ್ತಮುತ್ತಲಿನ ವಿಪ್ರಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ತಮ್ಮ ಭಕ್ತಿ ಸಮರ್ಪಿಸಿದರು.