ಎಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಡಾ.ಬಸವರಾಜ ಯಲಿಗಾರ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅಶೋಕ ಗೋಣಸಗಿ, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಶಶಿಧರ ನೀಲಗರ, ತಾಲೂಕು ಆರೋಗ್ಯಾಧಿಕಾರಿ ಕೇಸರ್ ಸಿಂಗ್, ಬಿಎಲ್‌ಡಿಇ ಸಂಸೈಯ ಅಧೀಕ್ಷಕರಾದ ಡಾ. ಎಸ್.ಎಂ. ಬಿರಾದಾರ, ಎಪಿಎಂಸಿ ಎಇಇ ಎಲ್.ಬಿ. ಲಮಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ ಮತ್ತಿತರರಿದ್ದರು.