ಕಾರ್ಯಾಗಾರದಲ್ಲಿ ಕಂಪ್ಯೂಟರ್ ಹಾರ್ಡ್ವೇರ್, ಸಾಫ್ಟ್‌ವೇರ್ ಸ್ಥಾಪನೆಗಳು, ಮೂಲ ಪದ ಸಂಸ್ಕರಣಾ ಪರಿಕರಗಳು- ಎಂಎಸ್ ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್, ಗೂಗಲ್ ಪರಿಕರಗಳು, ಕೃತಿ ಚೌರ್ಯ ಪರಿಶೀಲನಾ ಪರಿಕರಗಳು, ಎಐ ಪರಿಕರಗಳು ಮತ್ತು ಪ್ರೋಗ್ರಾಮಿಂಗ್ ವಿಚಾರಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾಹಿತಿ ಒದಗಿಸಲಿದೆ.